Railway Children – The movie

“Railway Children (ರೈಲ್ವೆ ಮಕ್ಕಳು)” is a Kannada feature film and is inspired by the real incidences experienced by the NGO Sathi and from the research book “Rescuing Railway Children” by Lalitha Iyer and Malcolm Harper.

This film makes an honest attempt to explore the intimate realities of platform survival.

The film explores various themes such as abuse, sexual abuse and addiction. It also explores one of the least explored themes in World Cinema: the trans-gender issues among girls.

In this world of platform-survival there are gangs, there’s drugs, there’s sexual violence, there’s entrepreneurial spirit, there’s life, there’s hope, there are helping hands and there are cruel bosses.

Railway children attempts to explore this world through the eyes of 10 year old Raju.

In the end, Railway Children is a fictional feature film with mostly children driving the story forward.

ರೈಲ್ವೆ ಮಕ್ಕಳು ಎನ್ನುವುದು ಸಾಥಿ ಎಂಬ ಸರ್ಕಾರೇತರ ಸಂಸ್ಥೆಗೆ (ಎನ್‌ಜಿಓ) ಕಂಡಂತಹ ನೈಜ ಘಟನೆಗಳನ್ನು ಹಾಗೂ ಲಲಿತಾ ಅಯ್ಯರ್ ಮತ್ತು ಮಾಲ್ಕಮ್ ಹಾರ್ಪರ್‌ರವರ "ರೆಸ್ಕೂಯಿಂಗ್ ರೇಲ್ವೆ ಚಿಲ್ಡ್ರನ್" ಎಂಬ ಸಂಶೋಧನಾ ಪುಸ್ತಕವನ್ನು ಆಧರಿಸಿದ ಒಂದು ಕನ್ನಡ ಕಥಾಚಿತ್ರವಾಗಿದೆ.

ಈ ಚಿತ್ರವು ಪ್ಲಾಟ್‌ಫಾರ್ಮಿನಲ್ಲಿ ಬದುಕುವ ಜನರ ಜೀವನದ ಕಟುವಾಸ್ತವಗಳನ್ನು ಪರಿಚಯಿಸುವ ಒಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ.

ನಿಂದನೆ, ಲೈಂಗಿಕ ಅತ್ಯಾಚಾರ ಮತ್ತು ದುಶ್ಚಟ ಮುಂತಾದ ಹಲವು ಮಜಲುಗಳನ್ನು ಈ ಚಿತ್ರವು ಅನ್ವೇಷಿಸುತ್ತಾ ಸಾಗುತ್ತದೆ. ಇಷ್ಟೆ ಅಲ್ಲದೆ, ಜಗತ್ತಿನ ಸಿನೆಮಾಗಳಲ್ಲಿ ಬಹಳ ಕಡಿಮೆ ಚರ್ಚಿಸಲಾದ ವಿಷಯವಾದಂತಹ ಹೆಣ್ಣುಮಕ್ಕಳಲ್ಲಿನ ಉಭಯಲಿಂಗಿಗಳ ಸಮಸ್ಯೆಗಳ ಕುರಿತು ಚಿತ್ರಿಸಲಾಗಿದೆ.

ಪ್ಲಾಟ್‌ಫಾರ್ಮಿನಲ್ಲಿ ಬದುಕುವ ಜೀವಿಗಳ ಈ ಜಗತ್ತಿನಲ್ಲಿ ಗ್ಯಾಂಗ್‌ಗಳಿವೆ, ಡ್ರಗ್‌ಗಳಿವೆ, ಲೈಂಗಿಕ ದೌರ್ಜನ್ಯವಿದೆ, ಉದ್ಯಮಶೀಲ ಮನಸ್ಸುಗಳಿವೆ, ಬದುಕಿದೆ, ಭರವಸೆಗಳಿವೆ, ನೆರವಿನ ಕೈಗಳಿವೆ ಮತ್ತು ಕ್ರೂರ ಮಾಲಿಕರಿದ್ದಾರೆ.

ಈ ಪ್ರಪಂಚವನ್ನು 10 ವರ್ಷದ ರಾಜುವಿನ ಕಣ್ಣುಗಳ ಮೂಲಕ ಉಳಿದ ಜಗತ್ತಿಗೆ ತೋರಿಸುವ ಪ್ರಯತ್ನವನ್ನು ಈ ರೇಲ್ವೆ ಮಕ್ಕಳು ಚಿತ್ರದಲ್ಲಿ ಮಾಡಲಾಗಿದೆ.

ಅಂತಿಮವಾಗಿ, ಬಹುತೇಕ ಮಕ್ಕಳೇ ಕಥೆಯನ್ನು ನಡೆಸಿಕೊಂಡು ಹೋಗುವ ಈ ರೇಲ್ವೆ ಮಕ್ಕಳು ಚಿತ್ರವು ಕಾಲ್ಪನಿಕ ಚಲನ ಚಿತ್ರವಾಗಿದೆ